Asianet Suvarna News Asianet Suvarna News

ವೀಕೆಂಡ್‌ನಲ್ಲಿ ನಟಿ ಕೃತಿ ಕರಬಂಧ ಹೇಗೆಲ್ಲಾ ಮಜಾ ಮಾಡಿದ್ದಾರೆ ನೋಡಿ...

ಗೋಗ್ಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿಟ್ ನಟಿ ಎಂದೇ ಹೆಸರು ಮಾಡಿದ ಕೃತಿ ಕರಬಂಧ ವೀಕೆಂಡ್‌ನ ಉದಯ್‌ಪುರ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 'ನನ್ನ ವೀಕೆಂಡ್‌ ಹೇಗಿತ್ತು ಎಂದು ಈ ವಿಡಿಯೋದಲ್ಲಿದೆ ನೋಡಿ. ಈ ರೀತಿ ದಿನಗಳ ಬಗ್ಗೆ ಎಂದು ದೂರುವುದಿಲ್ಲ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories