Asianet Suvarna News Asianet Suvarna News

Kichcha Sudeep Bodyguard: ಬಾಡಿಗಾರ್ಡ್ ಆಸೆ ನೆರವೇರಿಸಿದ ಕಿಚ್ಚ..!

ಕಿಚ್ಚ ಸುದೀಪ್ ಜೊತೆ ದೀಪಿಕಾ ಪಡುಕೋಣೆ(Deepika Padukone) ಮಾತನಾಡಿದ್ದಾರೆ. ಸುದೀಪ್ ಬಾಡಿಗಾರ್ಡ್‌ನ ಆಸೆಯೊಂದನ್ನು ಕಿಚ್ಚ ನೆರವೇರಿಸಿದ್ದಾರೆ. ಕಿಚ್ಚನಂತೆ ಆರಡಿ ಎತ್ತರದ ಕಿರಣ್ ಕಿಚ್ಚ ಅವರ ಅಂಗ ರಕ್ಷಕ. ಕಿಚ್ಚನ ಪರ್ಸನಲ್ ಬಾಡಿಗಾರ್ಡ್‌ಗೆ ದೀಪಿಕಾ ಪಡುಕೋಣೆ ಜೊತೆ ಮಾತನಾಡೋ ಆಸೆ ಇತ್ತು. ದೀಪಿಕಾ ಅವರ ದೊಡ್ಡ ಅಭಿಮಾನಿ ಈ ಕಿರಣ್.

36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

ಕಿಚ್ಚ ಕಿರಣ್ ಬಾಲಿವುಡ್ ಹಿರೋಯಿನ್ ಹೆಸರನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ವಿಚಾರವನ್ನು ಕಿಚ್ಚ ರಣವೀರ್‌ ಸಿಂಗ್‌ಗೆ ಹೇಳಿದ್ದಾರೆ. ತಕ್ಷಣವೇ ರಣವೀರ್ ಸಿಂಗ್ ಅವರು ಪತ್ನಿ ದೀಪಿಕಾಗೆ ವಿಡಿಯೋ ಕಾಲ್ ಮಾಡಿದ್ದಾರೆ. ನಂತರ ದೀಪಿಕಾ ಕಿರಣ್ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು.