ಬಟ್ಟೆ ಹಳೆಯದಾಗಿ ಕಾಣಲು‌ ರಸ್ತೆಗೆ ಎಸೆದಿದ್ವಿ: KGF 2 ಕಾಸ್ಟ್ಯೂಂ ಡಿಸೈನರ್ ಮಾತು

ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರದಕ್ಕೆ ಕಾಸ್ಟ್ಯೂಂ ಡಿಸೈನ್ ಮಾಡಿರುವ ಯೋಗಿ ಜಿ ರಾಜ್‌ ಮೊದಲ ಬಾರಿ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಟಿ ರವೀನಾಗೆ ಬಳಸಿರುವ ಡಿಫರೆಂಟ್ ಸೀರೆಗಳ ಬಗ್ಗೆ ಹೇಳಿದ್ದಾರೆ.  ಯೋಗಿ ಡಿಸೈನ್‌ ಮೆಚ್ಚಿ ನಟಿ ಸಂಪೂರ್ಣ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರಂತೆ. ಕೆಜಿಎಫ್‌ ಬಟ್ಟೆಗಳು ಹಳೆದಾಗಿ ಕಾಣಲು ರಸ್ತೆಗೆ ಎಸೆದು ಆನಂತರ ಬಳಸುತ್ತಿದ್ವಿ ಎಂತ ಹೇಳಿದ್ದಾರೆ.
 

First Published Apr 14, 2022, 11:44 AM IST | Last Updated Apr 14, 2022, 11:44 AM IST

ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರದಕ್ಕೆ ಕಾಸ್ಟ್ಯೂಂ ಡಿಸೈನ್ ಮಾಡಿರುವ ಯೋಗಿ ಜಿ ರಾಜ್‌ ಮೊದಲ ಬಾರಿ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಟಿ ರವೀನಾಗೆ ಬಳಸಿರುವ ಡಿಫರೆಂಟ್ ಸೀರೆಗಳ ಬಗ್ಗೆ ಹೇಳಿದ್ದಾರೆ.  ಯೋಗಿ ಡಿಸೈನ್‌ ಮೆಚ್ಚಿ ನಟಿ ಸಂಪೂರ್ಣ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರಂತೆ. ಕೆಜಿಎಫ್‌ ಬಟ್ಟೆಗಳು ಹಳೆದಾಗಿ ಕಾಣಲು ರಸ್ತೆಗೆ ಎಸೆದು ಆನಂತರ ಬಳಸುತ್ತಿದ್ವಿ ಎಂತ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment