Asianet Suvarna News Asianet Suvarna News

ಹೊಸ ತಂಡ, ಹೊಸತನಕ್ಕೆ ಮುನ್ನುಡಿ: ಸುಂದರ್‌ ರಾಜ್‌

ಕರ್ನಾಟಕ ಫಿಲ್ಮಂ ಚೇಂಬರ್‌ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಆಯ್ಕೆ ಆಗಿದ್ದಾರೆ. ಯುವಕರು ಬದಲಾವಣೆಯನ್ನು ಬಯಸಿದ್ದರು ಹೊಸ ತನಕ್ಕೆ ಕಾಯುತ್ತಿದ್ದರು ಅವರು ಆಸೆಯಂತೆ ಗೆದ್ದಿದ್ದೇವೆ. ಯಾರಿಗೆ ಏನೇ ತೊಂದರೆ ಆದರೂ ಸಮಸ್ಯೆ ಬಗೆ ಹರಿಸೋಣ ಎಂದು ಸುಂದರ್ ರಾಜ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment