Asianet Suvarna News Asianet Suvarna News

ಫಿಲ್ಮ್‌ ಚೇಂಬರ್ ನೂತನ ಅಧ್ಯಕ್ಷ ಬಾಮಾ ಹರೀಶ್ ಹೇಳಿಕೆ!

ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ಫಿಲ್ಮ್‌ ಚೇಂಬರ್ ಚುನಾವಣೆ ನಡೆಯಿತ್ತು. ಮತದಾನ ನಡೆದ ದಿನವೇ ರಾತ್ರಿ 9 ಗಂಟೆಗೆ ಪಲಿತಾಂಶ ಹೊರ ಬಂದಿದೆ. ನೂತನ ಅಧ್ಯಕ್ಷರಾಗಿ ಬಾಮಾ ಹರೀಶ್ ಗೆದಿದ್ದಾರೆ. ತಮ್ಮ ಗೆಲುವನ್ನು ಚಿತ್ರರಂಗದವರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ್ದಾರೆ. ಬಾಮಾ ಹರೀಶ್ ಅವರಿಗೆ ಡಾ.ರಾಜ್‌ಕುಮಾರ್‌, ಮುನಿರತ್ನ, ರಾಕ್‌ಲೈನ್‌ ವಂಕಟೇಶ್‌ ಮತ್ತು ಜಯಮಾಲ ಬೆಂಬಲ ಕೊಟ್ಟಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

Video Top Stories