Asianet Suvarna News Asianet Suvarna News

ನನಗೆ 60 ವರ್ಷ ಯಂಗ್‌ಸ್ಟರ್ಸ್‌ಗೆ ಏನ್ ಸಲಹೆ ಕೊಡ್ಲಿ ಅವರೇ ನನಗೆ ಸಲಹೆ ಕೊಡಬೇಕು: ಶಿವಣ್ಣ

ಪುತ್ರಿ ಮೊದಲ ಬಾರಿ ನಿರ್ಮಾಣ ಮಾಡಿರುವ ಹನಿಮೂನ್‌ (Honeymoon) ವೆಬ್‌ ಸೀರಿಸ್‌ ಬಗ್ಗೆ ತಂದೆ ನಟ ಶಿವರಾಜ್‌ಕುಮಾರ್ (Shivarajkumar) ಮಾತನಾಡಿದ್ದಾರೆ. ನನಗೆ ವೆಬ್‌ ಸೀರಿಸ್‌ ಅಂದ್ರೆ ಗೊತ್ತಿಲ್ಲ ನನಗೆ ಗೊತ್ತಿರೋದು ಸಿನಿಮಾ ಮಾತ್ರ ಲಾಕ್‌ಡೌನ್‌ ಸಮಯದಲ್ಲಿ ಪುತ್ರಿ ಸಲಹೆಯಿಂದ ನೋಡಿದ್ದೀನಿ. ಈಗ ವೆನ್‌ ಸೀರಿಸ್‌ ಸಾಕಷ್ಟು ಬರುತ್ತಿದೆ ಯಂಗ್‌ಸ್ಟರ್ಸ್‌ಗೆ ಹೆಚ್ಚಿಗೆ ಸಲಹೆ ನೀಡಬೇಕು ಎಂದು ಹೇಳಿದ್ದಾರೆ.

May 13, 2022, 11:53 AM IST

ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Asianet Suvarna Entertainment