Asianet Suvarna News Asianet Suvarna News

Viral Video: ಟಾಕಿಂಗ್ ಟಾಯ್‌ ಜೊತೆ ಆಟವಾಡಿದ ರಾಯನ್ ರಾಜ್ ಸರ್ಜಾ!

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಪುತ್ರ ರಾಯನ್ ರಾಜ್ ಸರ್ಜಾ ಮತ್ತೊಂದು ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಟ್ರೆಂಡ್ ಆಗುತ್ತಿರುವ ಟಾಕಿಂಗ್ ಕ್ಯಾಕ್ಟಸ್‌ ಟಾಯ್‌ಗೆ ಆಟವಾಡಿದ್ದಾನೆ, ಅದರ ಜೊತೆ ಮಾತನಾಡಲು ಪ್ರಯತ್ನ ಪಟ್ಟಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಮುದ್ದಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment