Asianet Suvarna News Asianet Suvarna News

ಸ್ಯಾಂಡಲ್‌ವುಡ್‌ Makara Sankranti ಸಡಗರ: ಸಾಲು ಸಾಲು ಸಿನಿ ಪೋಸ್ಟರ್ ರಿಲೀಸ್!

ಮಕರ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ಹಬ್ಬದ ದಿನ ಸಾಲು ಸಾಲು ಸಿನಿಮಾಗಳ ಫೋಸ್ಟರ್ಸ್ ಮತ್ತು ಟೈಟಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ನಟ ಧನ್ವೀರ್ (Dhanveer) ಹೊಸ ಸಿನಿಮಾ ಅನೌನ್ಸ್ ಮಾಡಿದ್ದರೆ, ಭೈರಾಗಿ (Bairagi) ಸಿನಿಮಾ ಚಿತ್ರೀಕರಣ ಮುಗಿದಿದೆ, ಎಂದು ಶಿವಣ್ಣ (Shivarajkumar) ತಿಳಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay) ಹೊಯ್ಸಳ ಫಸ್ಟ್‌ ಲುಕ್‌ ರಿವೀಲ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment