Asianet Suvarna News Asianet Suvarna News

ನಿಮಿಕಾಗೆ ಜೋಡಿಯಾಗಿ ಧರ್ಮ ಕೀರ್ತಿರಾಜ್; SUMAN ಚಿತ್ರ ಹಾಡು ವೈರಲ್!

Jan 14, 2022, 4:47 PM IST
  • facebook-logo
  • twitter-logo
  • whatsapp-logo

ಕೆಲವು ದಿನಗಳ ಹಿಂದೆ ಸುಮನ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಹಾಡುಗಳನ್ನು ರಿಲೀಸ್ ಮಾಡಿದ ತಂಡ, ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಮಾಡಿದ್ದಾಗಿ ಹೇಳಿ ಕೊಂಡಿದೆ. ನಿಮಿಕಾ ಮತ್ತು ಧರ್ಮ ಕೀರ್ತಿರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ಈ ಹಾಡಿನಲ್ಲಿ ನಿಮಿಕಾ ಸೂಪರ್ ಹಾಟ್ ಅಗಿ ಕಾಣಿಸಿಕೊಂಡಿದ್ದಾರಂತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment