Asianet Suvarna News Asianet Suvarna News

ನಟಿ ಸಂಜನಾ ಅಂದ ಹೆಚ್ಚಿಸಿದ ನವಿಲು ಡಿಸೈನರ್‌ ವೇರ್‌!

Jul 5, 2020, 4:36 PM IST
  • facebook-logo
  • twitter-logo
  • whatsapp-logo

ಕನ್ನಡದ ಎಕ್ಸ್‌ಕ್ಲೂಸಿವ್ ಡಿಫರೆಂಟ್‌ ಕಾಸ್ಟ್ಯೂಮ್ ಡಿಸೈನರ್ ಪವಿತ್ರಾ ಗೌಡ  ನವಿಲು ಗರಿಗಳನ್ನು ಬಳಸಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಕನ್ನಡದ ನವ ನಟಿ ಸಂಜನಾ ಇದನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಹೊಸ ಲುಕ್‌ ಡಿಸೈನ್‌ ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment