ಕುಟುಂಬದಲ್ಲಿ ನಾವೆಲ್ಲರೂ ಕೆಲವು ಮಾತು ನಿಲ್ಲಿಸಿದ್ದೀವಿ: ಧ್ರುವ ಸರ್ಜಾ
ಚಿರಂಜೀವಿ ಸರ್ಜಾ ಎರಡನೇ ಪುಣ್ಯಸ್ಮರಣೆಯಲ್ಲಿ ಧ್ರುವ ಸರ್ಜಾ ಅಣ್ಣನ ಜೊತೆ ಕಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಬಾಲ್ಯದಿಂದಲ್ಲೂ ಒಟ್ಟಿಗೆ ಇದ್ದವರು ನಾವು, ಎರಡು ವರ್ಷಗಳಿಂದ ನೆನಪು ಹೆಚ್ಚಾಗುತ್ತಿದೆ. ನಮ್ಮ ಕುಟುಂಬದಲ್ಲಿ ಕೆಲವೊಂದು ಮಾತು ಬಿಟ್ಟಿದ್ದೀವಿ ಹೇಗಿದ್ದೀರಾ ಎಂದು ಕೇಳುವುದನ್ನು ನಿಲ್ಲಿಸಿದ್ದೀವಿ ಎಂದು ಧ್ರುವ ಶಿಷ್ಯ ರಾಯನ್ ಬಗ್ಗೆನೂ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment