ರಾಯನ್‌ನ ನೋಡಿದರೆ ಮನಸ್ಸಿಗೆ ಸಮಾಧಾನ ಆಗುತ್ತೆ: ಅರ್ಜುನ್ ಸರ್ಜಾ ಭಾವುಕ

ಚಿರಂಜೀವಿ ಸರ್ಜಾ ಎರಡನೇ ಪುಣ್ಯಸ್ಮರಣೆಯಲ್ಲಿ ಮಾವ ಅರ್ಜುನ್ ಸರ್ಜಾ ಭಾಗಿಯಾಗಿದ್ದರು. ಚಿರು ಜೊತೆ ಸದಾ ಗಟ್ಟಿಯಾಗಿ ಮಾತನಾಡುತ್ತಿದ್ದೆ ಏನೋ ದಪ್ಪ ಗಿದ್ಯಾ ಹೀಗೆ ಹಾಗೆ ಅಂತ ಆದರೆ ಈಗ ಪ್ರೀತಿ ತೋರಿಸಬೇಕು ಅನಿಸುತ್ತಿದೆ ಆದರೆ ಚಿರುನೇ ಇಲ್ಲ ಎಂದು ಅರ್ಜುನ್ ಸರ್ಜಾ ಭಾವುಕರಾಗಿದ್ದಾರೆ. ಚಿರು ಬಾಲ್ಯದಲ್ಲಿ ನೋಡಲು ಹೇಗಿದ್ದ ರಾಯನ್ ಕೂಡ ಹಾಗೆ ಇದ್ದಾನೆ, ಅವನನ್ನು ನೋಡಿದರೆ ಮನಸ್ಸಿಗೆ ಸಮಾಧಾನ ಆಗುತ್ತದೆ ಎಂದಿದ್ದಾರೆ. 
 

First Published Jun 8, 2022, 12:25 PM IST | Last Updated Jun 8, 2022, 12:25 PM IST

ಚಿರಂಜೀವಿ ಸರ್ಜಾ ಎರಡನೇ ಪುಣ್ಯಸ್ಮರಣೆಯಲ್ಲಿ ಮಾವ ಅರ್ಜುನ್ ಸರ್ಜಾ ಭಾಗಿಯಾಗಿದ್ದರು. ಚಿರು ಜೊತೆ ಸದಾ ಗಟ್ಟಿಯಾಗಿ ಮಾತನಾಡುತ್ತಿದ್ದೆ ಏನೋ ದಪ್ಪ ಗಿದ್ಯಾ ಹೀಗೆ ಹಾಗೆ ಅಂತ ಆದರೆ ಈಗ ಪ್ರೀತಿ ತೋರಿಸಬೇಕು ಅನಿಸುತ್ತಿದೆ ಆದರೆ ಚಿರುನೇ ಇಲ್ಲ ಎಂದು ಅರ್ಜುನ್ ಸರ್ಜಾ ಭಾವುಕರಾಗಿದ್ದಾರೆ. ಚಿರು ಬಾಲ್ಯದಲ್ಲಿ ನೋಡಲು ಹೇಗಿದ್ದ ರಾಯನ್ ಕೂಡ ಹಾಗೆ ಇದ್ದಾನೆ, ಅವನನ್ನು ನೋಡಿದರೆ ಮನಸ್ಸಿಗೆ ಸಮಾಧಾನ ಆಗುತ್ತದೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment