Asianet Suvarna News Asianet Suvarna News

Viral Video: ತಂದೆ ಹೆಗಲ ಮೇಲೆ ಕುಳಿತು ಕಥೆ ಬರೆಯುತ್ತಿದ್ದಾಳೆ ನಟ ಅಜಯ್ ರಾವ್ ಪುತ್ರಿ!

ಸ್ಯಾಂಡಲ್‌ವುಡ್‌ ಕೃಷ್ಣ ಅಜಯ್ ರಾವ್ (Ajai Rao) ಪುತ್ರಿ ಚರಿಷ್ಮಾ (Cherishma) ಇದೀಗ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬಳು. ಎರಡು ವರ್ಷದ ಚೆರಿ ತಂದೆಯ ಹೆಗಲ ಮೇಲೆ ಕುಳಿತು, ಹೊಸ ಕಥೆ ಬರೆಯುತ್ತಿದ್ದಾಳೆ. ತುಂಬಾನೇ ಇಂಟ್ರೆಸ್ಟಿಂಗ್ ಆಗಿ ಕಥೆ ಬರೆಯುತ್ತಿರುವ ವಿಡಿಯೋವನ್ನು ಅಜಯ್ ರಾವ್ ಹಂಚಿಕೊಂಡಿದ್ದಾರೆ. ಸಿನಿಮಾಗೆ ಬೇಗ ಟೈಟಲ್ ಕೊಡಿ ಸರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment