Asianet Suvarna News Asianet Suvarna News

ನಟಿ Shubra Aiyappa ಮದುವೆ ಆಗುತ್ತಿರುವ ವಿಶಾಲ್‌ ಯಾರು ಗೊತ್ತಾ?

ವಜ್ರಕಾಯ ಚಿತ್ರದ ಮೂಲಕ ಸಿನಿ ರಸಿಕರ ಮನಸ್ಸು ಗೆದ್ದ ನಟಿ ಶುಭ್ರಾ ಅಯ್ಯಪ್ಪ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಳ್ಳುವ ಮೂಲಕ ಭಾವಿ ಪತಿಯನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದಾರೆ. ವಿಶಾಲ್ ಏನ್ ಮಾಡ್ತಿದ್ದಾರೆ ಅವರು ಯಾರು ಇಲ್ಲಿದೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories