ಗಾಂಜಾ ಘಾಟು ಹೆಚ್ಚಾಗುತ್ತಿದ್ದರೂ ಕೂಲ್ ಆಗಿ ಶ್ವಾನಗಳಿಗೆ ಸ್ನಾನ ಮಾಡಿಸಿದ ಸಂಜನಾ!
ನಟಿ ರಾಗಿಣಿ ಹಾಗೂ ಪೆಡ್ಲರ್ ರಾಹುಲ್ ಬಂಧನವಾದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಗಿ ಟಾರ್ಗೆಟ್ ಆಗಿರುವ ಹೆಸರು ಅಂದರೆ ನಟಿ ಸಂಜನಾ ಆದರೆ ಯಾವುದೇ ಭಯ ಚಿಂತೆ ಗಾಬರಿ ಇಲ್ಲದೆ ನಟಿ ಸಂಜನಾ ಸಿಕ್ಕಾಪಟ್ಟೆ ಕೂಲ್ ಆಗಿ ದಿನ ಕಳೆಯುತ್ತಿದ್ದಾರೆ. ವೀಕೆಂಡ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂಜನಾ ಮನೆಯಲ್ಲಿ ತಮ್ಮ ಎರಡು ಸಾಕು ನಾಯಿಗಳಿಗೆ ಸ್ನಾನ ಮಾಡಿಸುತ್ತಾ ದಿನ ಕಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment