ಸರ್ಕಾರದ 50-50 ರೂಲ್ಸ್‌ಗೆ ಬೇಸರ ವ್ಯಕ್ತಿಪಡಿಸಿದ ನಟ Vinod Raj!
ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ಕೆಲ ಕಠಿಣ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದಾರೆ. ಆದರೆ ಥಿಯೇಟರ್‌ಗಳಲ್ಲಿ (Theatre) 50:50 ರೂಲ್ಸ್ ಮುಂದುವರಿಕೆಯಾಗಲಿದೆ. ಸರ್ಕಾರ ಚಿತ್ರರಂಗದ ಮೇಲೆ ತೋರಿಸುತ್ತಿರುವ ವರ್ತನೆಯಿಂದ ಬೇಸರವಾಗುತ್ತಿದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ. ಎರಡು ಮೂರು ವರ್ಷಗಳ ಕಾಲ ಶ್ರಮ ಹಾಕಿ ಸಿನಿಮಾ ಮಾಡ್ತೇವೆ ಆದರೆ ನಿರ್ಮಾಪಕರಿಗೆ ಲಾಸ್ ಆಗುತ್ತಿದೆ. ಸರ್ಕಾರ ಚಿತ್ರರಂಗದ ಕಡೆಯೂ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment