Asianet Suvarna News Asianet Suvarna News

ರಿಯಲ್ ಸ್ಟಾರ್ Upendra ಮನೆ ಅದ್ಧೂರಿ ಸಂಕ್ರಾಂತಿ ಸಂಭ್ರಮ!

ಸ್ಯಾಂಡಲ್‌ವುಡ್‌ ಓನ್ ಆ್ಯಂಡ್ ಓನ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ. ಇಡೀ ಕುಟುಂಬ ಟ್ರೆಡಿಷನ್‌ ವಸ್ತ್ರ ಧರಿಸಿ, ಫೋಟೋ ಕ್ಲಿಕಿಸಿಕೊಂಡಿದೆ. ಅಭಿಮಾನಿಗಳ ಗಮನ ಸೆಳೆದಿದ್ದು ಅವರು ಮುದ್ದು ನಾಯಿ ಮರಿಗಳು. ಎರಡು ನಾಯಿಗಳನ್ನು ಸೇರಿಸಿಕೊಂಡು ಫೋಟೋ ಕ್ಲಿಕ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment