Asianet Suvarna News Asianet Suvarna News

ಸಖತ್ ಕ್ರಿಯೇಟಿವ್ ಪೋಸ್ಟರ್‌ ಮೂಲಕ ಗಣೇಶ್‌ಗೆ ಶುಭಾಶಯ ತಿಳಿಸಿದ ತಂಡ!

ಸ್ಯಾಂಡಲ್‌ವುಡ್‌ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ತಮ್ಮ ಮುಂದಿನ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಗಣೇಶ್‌ಗೆ ಗಾಳಿಪಟ-2, ಸಖತ್ ಹಾಗೂ ತ್ರಿಬಲ್ ರೈಡಿಂಗ್ ತಂಡಗಳು ಕ್ರಿಯೇಟಿವ್ ಆಗಿರುವ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories