Asianet Suvarna News Asianet Suvarna News

ನಿರ್ಮಾಪಕರ ಋಣ ತೀರಿಸಲು ಮುಂದಾದ ಧ್ರುವ ಸರ್ಜಾ!

Oct 2, 2021, 5:23 PM IST
  • facebook-logo
  • twitter-logo
  • whatsapp-logo

ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Sandalwood Action Prince Dhruva Sarja) ಸೈಲೆಂಟ್ ಆಗಿ ಒಂದು ಪ್ಲಾನ್ ಮಾಡುತ್ತಿದ್ದಾರೆ. ತಮಗಾಗಿ ಮೂರು ವರ್ಷಗಳ ಕಾಲ ಪೊಗರು ಸಿನಿಮಾ ನಿರ್ಮಾಣ ಮಾಡಿದ, ನಿರ್ಮಾಪಕ ಗಂಗಾಧರ್ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಅವರ ಋಣ ತೀರಿಸಲು ಮುಂದಾಗಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories