Asianet Suvarna News Asianet Suvarna News

ರಿಯಲ್‌ ರೌಡಿಗಳ ಜೊತೆ ಅಭಿನಯಿಸಿದ ದರ್ಶನ್; ಇದು 'ಕರಿಯ' ಕಥೆ!

ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷಗಳನ್ನು ಪೂರೈಸಿದ ನಟ ದರ್ಶನ್‌ ವೃತ್ತಿ ಜೀವನದಲ್ಲಿ ಫಾರ್‌ಎವರ್‌ ರೆಕಾರ್ಡ್‌ ಕ್ರಿಯೇಟ್‌ ಮಾಡಿದ ಸಿನಿಮಾ 'ಕರಿಯ'. ಜೈಲಿನಲ್ಲಿದ್ದ ನೈಜ ರೌಡಿಗಳಿಗೆ ಬೇಲ್‌ ಕೊಡಿಸಿ, ಚಿತ್ರದ ಹಾಡೊಂದರಲ್ಲಿ ಅವರನ್ನು ಬಳಸಲಾಗಿತ್ತು. ಈ ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌

ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷಗಳನ್ನು ಪೂರೈಸಿದ ನಟ ದರ್ಶನ್‌ ವೃತ್ತಿ ಜೀವನದಲ್ಲಿ ಫಾರ್‌ಎವರ್‌ ರೆಕಾರ್ಡ್‌ ಕ್ರಿಯೇಟ್‌ ಮಾಡಿದ ಸಿನಿಮಾ 'ಕರಿಯ'. ಜೈಲಿನಲ್ಲಿದ್ದ ನೈಜ ರೌಡಿಗಳಿಗೆ ಬೇಲ್‌ ಕೊಡಿಸಿ, ಚಿತ್ರದ ಹಾಡೊಂದರಲ್ಲಿ ಅವರನ್ನು ಬಳಸಲಾಗಿತ್ತು. ಈ ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories