Asianet Suvarna News Asianet Suvarna News

ಋಗ್ವೇದ, ಯಜುರ್ವೇದದಲ್ಲಿ ನನ್ನನ್ನೂ ಸೇರಿಸಿಕೊಳ್ಳಿ: ಶಿವಣ್ಣಗೆ ದುನಿಯಾ ವಿಜಿ ಮನವಿ!

ಹ್ಯಾಪಿ ಬರ್ತಡೇ ಗೀತಕ್ಕ. ಗೀತಾ ಪಿಕ್ಚರ್ಸ್‌ ಲಾಂಚ್ ಆಗಿದ್ದು ಖುಷಿ ಆಯ್ತು. ವೇದ ಚಿತ್ರಕ್ಕೆ ಶುಭವಾಗಲಿ, ನೂರು ಕಾಲ ಶಿವಣ್ಣ-ಗೀತಕ್ಕ ಬಾಳಬೇಕು, ಇದನ್ನ ಹೇಳಲು ನಾನು ಚಿಕ್ಕವನು ಎಂದು ದುನಿಯಾ ವಿಜಿ ಹೇಳಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ದುನಿಯಾ ವಿಜಯ್, ಹ್ಯಾಪಿ ಬರ್ತಡೇ ಗೀತಕ್ಕ. ಗೀತಾ ಪಿಕ್ಚರ್ಸ್‌ ಲಾಂಚ್ ಆಗಿದ್ದು ಖುಷಿ ಆಯ್ತು. ವೇದ ಚಿತ್ರಕ್ಕೆ ಶುಭವಾಗಲಿ, ನೂರು ಕಾಲ ಶಿವಣ್ಣ-ಗೀತಕ್ಕ ಬಾಳಬೇಕು, ಇದನ್ನ ಹೇಳಲು ನಾನು ಚಿಕ್ಕವನು. ಮುಂದೆ ಸಿನಿಮಾ ಮಾಡೋವಾಗ ನನ್ನನ್ನೂ ಸೇರಿಸಿಕೊಳ್ಳಿ ಎಂದು ನಿರ್ದೇಶಕ ಹರ್ಷನಿಗೆ ಹೇಳಿದ್ದೇನೆ ಅಂತಾ‌ ದುನಿಯಾ ವಿಜಿ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories