Asianet Suvarna News Asianet Suvarna News

ನಿಖಿಲ್ ಪುತ್ರನ ನಾಮಕರಣ: ಮರಿ ಮೊಮ್ಮಗನ ಮುದ್ದಾಡಿದ ದೇವೇಗೌಡ್ರು!

ನಟ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ 9 ತಿಂಗಳು ತುಂಬಿದೆ. ಹೀಗಾಗಿ ಜೆಪಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಕಾರಿನಿಂದ ಇಳಿಯುತ್ತಿದ್ದಂತೆ ಮೊಮ್ಮಗನನ್ನು ಮುದ್ದಾಡಿದ್ದಾರೆ.  

First Published Jun 8, 2022, 3:46 PM IST | Last Updated Jun 8, 2022, 3:46 PM IST

ನಟ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ 9 ತಿಂಗಳು ತುಂಬಿದೆ. ಹೀಗಾಗಿ ಜೆಪಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಕಾರಿನಿಂದ ಇಳಿಯುತ್ತಿದ್ದಂತೆ ಮೊಮ್ಮಗನನ್ನು ಮುದ್ದಾಡಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment