Asianet Suvarna News Asianet Suvarna News

'ಗುರು ಶಿಷ್ಯರು' ಸಿನಿಮಾ ಬಗ್ಗೆ ನಿರ್ದೇಶಕ ಜಡೇಶ್ ಕುಮಾರ್ ಮಾತು!

ತರುಣ್ ಸುಧೀರ್ ನಿರ್ಮಾಣ ಮಾಡಿರುವೆ ಗುರು ಶಿಷ್ಯರು ಸಿನಿಮಾನ್ನು ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶರಣ್ ಸಿನಿಮಾಗೆ ಗುರು ಶಿಷ್ಯರು ಎಂದು ಟೈಟಲ್ ಆಯ್ಕೆ ಮಾಡಿಕೊಂಡಿರುವುದು ಯಾಕೆ? ರವಿಚಂದ್ರನ್ ಸಿನಿಮಾ ನೋಡಿ ಹಳ್ಳಿ ಹುಡುಗಿ ಕ್ಯಾರೆಕ್ಟರ್ ಆಯ್ಕೆ ಮಾಡಿಕೊಂಡ್ರಾ? ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಸಿನಿಮಾ ಕ್ರೇಜ್ ಮತ್ತು ಗುರು ಶಿಷ್ಯರು ಬಗ್ಗೆ ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment