Asianet Suvarna News Asianet Suvarna News

ನನ್ನ ಮೆಲೋಡಿ ಸಾಂಗ್ ಸಾಕು ಈಗ ಶರಣ್‌ಗೆ ಮಾಸ್ ಸಾಂಗ್ ಮಾಡ್ಬೇಕು: ಅಜನೀಶ್ ಲೋಕನಾಥ್

ಶರಣ್‌ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಗುರು ಶಿಷ್ಯರು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಹಾಡುಗಳ ಮೂಲಕ ಫೇಮಸ್ ಆಗಿರುವ ಅಜನೀಶ್‌ಗೆ ಶರಣ್‌ ಜೊತೆ ಪ್ರಾಜೆಕ್ಟ್‌ ಬಂದ ತಕ್ಷಣ ಮಾಸ್ ಸಾಂಗ್ ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡರಂತೆ. ರವಿಚಂದ್ರ ಸಾಂಗ್ ರಿಲೀಸ್ ಮಾಡಿರುವುದಕ್ಕೆ ವೇದಿಕೆ ಮೇಲೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories