Asianet Suvarna News Asianet Suvarna News

ರೀ ರಿಲೀಸ್ ಆಗ್ತಿದೆ ಡಾ. ರಾಜ್‌ ಸೂಪರ್‌ಹಿಟ್ ಸಿನಿಮಾ 'ಭಾಗ್ಯವಂತರು'

ಡಾ. ರಾಜ್ ಹಾಗೂ ಬಿ ಸರೋಜಾದೇವಿ ನಟಿಸಿರುವ ಸೂಪರ್ ಹಿಟ್ ಚಿತ್ರ 'ಭಾಗ್ಯವಂತರು' ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬೆಳ್ಳಿ ತೆರೆಗೆ ಬರುತ್ತಿದೆ. ಫೆಬ್ರಿವರಿ ಮೊದಲ ವಾರ ಈ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. 

First Published Jan 6, 2021, 10:22 AM IST | Last Updated Jan 6, 2021, 10:22 AM IST

ಬೆಂಗಳೂರು (ಜ. 06): ಡಾ. ರಾಜ್ ಹಾಗೂ ಬಿ ಸರೋಜಾದೇವಿ ನಟಿಸಿರುವ ಸೂಪರ್ ಹಿಟ್ ಚಿತ್ರ 'ಭಾಗ್ಯವಂತರು' ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬೆಳ್ಳಿ ತೆರೆಗೆ ಬರುತ್ತಿದೆ. ಫೆಬ್ರಿವರಿ ಮೊದಲ ವಾರ ಈ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. 

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..?

ನಟ ಸಲ್ಮಾನ್ ಖಾನ್ ಸಹೋದರರರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದೆ.  ಸಿನಿಮಾ ಥಿಯೇಟರ್‌ಗೆ ಶೇ. 100 ಪ್ರೇಕ್ಷಕರಿಗೆ ತ.ನಾಡು ಸರ್ಕಾರ ಅನುಮತಿ ನೀಡಿದೆ. 

Video Top Stories