Asianet Suvarna News Asianet Suvarna News

ದಿನಕರ್ ಪುನೀತ್‌ಗೆ ಬರೆದಿರುವ ಫ್ಯಾಮಿಲಿ ಸ್ಟೋರಿ ಹೇಗಿದೆ ಗೊತ್ತಾ?

ಸ್ಯಾಂಡಲ್‌ವುಡ್‌ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಒಂದಾಗುತ್ತಿರುವ ವಿಚಾರ ಗಾಂಧೀ ನಗರದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಫ್ಯಾಮಿಲಿ ಚಿತ್ರಕತೆ ಬರೆಯುವುದರಲ್ಲಿ ದಿನಕರ್ ಎತ್ತಿದ ಕೈ. ದಿನಕರ್‌ ಯಾವ ರೀತಿಯ ಕತೆ ಪವರ್ ಸ್ಟಾರ್‌ಗೆ ರೆಡಿ ಮಾಡಿದ್ದಾರೆ ಗೊತ್ತಾ?

Feb 23, 2021, 3:49 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment