Asianet Suvarna News Asianet Suvarna News

ಶಿವಣ್ಣ ಚಿತ್ರದ ಮುತ್ತಣ್ಣ ಮತ್ತು ಟಗರು ಶಿವ ಕ್ಯಾರೆಕ್ಟರ್ ರೀ-ಕ್ರಿಯೇಟ್ ಮಾಡಬೇಕಂತೆ ಡಾಲಿ ಧನಂಜಯ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಂದ ಸ್ಫೂರ್ತಿ ಪಡೆದುಕೊಂಡು ಧನಂಜಯ್ ಸಿನಿಮಾದ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಚಿತ್ರದ ಅನೇಕ ಪಾತ್ರಗಳನ್ನು ಧನು ಮತ್ತೆ ರೀ-ಕ್ರಿಯೇಟ್ ಮಾಡಬೇಕು ಅಂದುಕೊಂಡಿದ್ದಾರಂತೆ. ಅಲ್ಲದೆ ನಿರ್ಮಾಣ ಸಂಸ್ಥೆ ಶಿವಣ್ಣ ತೆರೆದ ಮೇಲೆ ಏನೆಲ್ಲಾ ಗಮನಿಸುತ್ತಿದ್ದಾರೆ ಗೊತ್ತಾ?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories