ತೆರೆಯ ಮೇಲೆ ಮಿಂಚಿದ ಜೋಡಿಗಳು ರಿಯಲ್‌ ಲೈಫ್‌ನಲ್ಲಿ ಒಂದಾಗ್ಲೇ ಇಲ್ಲ

ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವೊಂದು ಜೋಡಿ ಬಂಗಾರದ ಜೋಡಿ ಅಂತ ಕರೆಸ್ಕೊಳ್ತಾರೆ, ಬೆಸ್ಟ್ ಪೇರ್, ಸಖತ್ ಜೋಡಿ ಅಂತ ಮಾತಾಡ್ತಾರೆ. ಆದ್ರೆ ಈ ತರ ತೆರೆ ಮೇಲೆ ಕೆಮೆಸ್ಟ್ರಿ ತೋರಿಸಿದ ಜೋಡಿಗಳು ನಿಜ ಜೀವನದಲ್ಲಿ ಒಂದಾಗೇ ಇಲ್ಲ ಅನ್ನೋದು ನಿಮಗೆ ಗೊತ್ತಾ..?

First Published Sep 21, 2020, 1:26 PM IST | Last Updated Sep 21, 2020, 1:56 PM IST

ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವೊಂದು ಜೋಡಿ ಬಂಗಾರದ ಜೋಡಿ ಅಂತ ಕರೆಸ್ಕೊಳ್ತಾರೆ, ಬೆಸ್ಟ್ ಪೇರ್, ಸಖತ್ ಜೋಡಿ ಅಂತ ಮಾತಾಡ್ತಾರೆ. ಆದ್ರೆ ಈ ತರ ತೆರೆ ಮೇಲೆ ಕೆಮೆಸ್ಟ್ರಿ ತೋರಿಸಿದ ಜೋಡಿಗಳು ನಿಜ ಜೀವನದಲ್ಲಿ ಒಂದಾಗೇ ಇಲ್ಲ ಅನ್ನೋದು ನಿಮಗೆ ಗೊತ್ತಾ..?

ರಾಕಿಂಗ್ ಸ್ಟಾರ್ ಹೊಸ ದಾಖಲೆ: 6 ವರ್ಷದ ನಂತ್ರ ಯೂಟ್ಯೂಬ್‌ನಲ್ಲಿ ಹವಾ ಸೃಷ್ಟಿಸಿದ ಸಿನಿಮಾ

ತೆರೆ ಮೇಲೆ ರಾಜ್‌ಕುಮಾರ್ ಮತ್ತು ಜಯಪ್ರದಾ ಸೂಪರ್ ಜೋಡಿ. ಭಾರತಿ, ಆರತಿ, ಲಕ್ಷ್ಮಿ, ಜಯಪ್ರದಾ ಎಲ್ಲ ಜೋಡಿಯೂ ಸೂಪರ್ ಆಗಿತ್ತು. ಆದ್ರೆ ಅವರ ಬಾಳ ಸಂಗಾತಿ ಆಗಿದ್ದು, ಪರ್ವಾತಮ್ಮ ರಾಜ್‌ಕುಮಾರ್..!