Asianet Suvarna News Asianet Suvarna News

ಇಳಿ ವಯಸ್ಸಿನ ಪೋಷಕರನ್ನು ಕೊರೋನಾ ಮುಷ್ಠಿಯಿಂದ ಬಿಡಿಸಿದ ದುನಿಯಾ ವಿಜಯ್

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ತಂದೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಟ ಸ್ವತಃ ತಾವು ಕೊರೋನಾ ಗೆದ್ದ ಕಥೆಯನ್ನು ಫ್ಯಾನ್ಸ್ ಮುಂದೆ ಬಿಚ್ಚಿಟ್ಟಿದ್ದಾರೆ. ಇಲ್ನೋಡಿ ವಿಡಿಯೋ

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ತಂದೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಟ ಸ್ವತಃ ತಾವು ಕೊರೋನಾ ಗೆದ್ದ ಕಥೆಯನ್ನು ಫ್ಯಾನ್ಸ್ ಮುಂದೆ ಬಿಚ್ಚಿಟ್ಟಿದ್ದಾರೆ. ಇಲ್ನೋಡಿ ವಿಡಿಯೋ

ನಿರ್ದೇಶಕ ರಾಜಮೌಳಿ ಮದ್ವೆಯಾಗಿದ್ದು ಮಗುವಿನ ತಾಯಿಯಾಗಿದ್ದ ವಿವಾಹಿತೆಯನ್ನು!

ಇಡೀ ಕುಟುಂಬ ಕೊರೋನಾದಿಂ ಹೊರಬಂದ ವಿಚಾರವನ್ನು ವಿಡಿಯೋ ಮೂಲಕ ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಹಿರಿಯ ವಯಸ್ಸಿನ ತಂದೆ ತಾಯಿಯನ್ನು ಕೊರೋನಾದಿಂದ ನಟ ರಕ್ಷಿಸಿ ತಂದ ಬಗ್ಗೆ ನಿಜಕ್ಕೂ ಇನ್ಸಪೈರಿಂಗ್