Asianet Suvarna News Asianet Suvarna News

ಅಮೆರಿಕದಲ್ಲಿ 'ವೀರ ಸಿಂಹ ರೆಡ್ಡಿ' ಸಿನಿಮಾದ ಶೋ ಅರ್ಧಕ್ಕೆ ಬಂದ್: ಕಾರಣ ಏನು ಗೊತ್ತಾ?

ತೆಲುಗು ನಟ ಬಾಲಕೃಷ್ಣ ಹಾಗೂ ಕನ್ನಡದ ದುನಿಯಾ ವಿಜಯ್ ಅಭಿನಯದ 'ವೀರ ಸಿಂಹ ರೆಡ್ಡಿ' ಸಿನಿಮಾದ ಶೋ ಅರ್ಧದಲ್ಲಿಯೇ ಮೊಟಕುಗೊಳಿಸಿದ ಘಟನೆ ನಡೆದಿದೆ.

First Published Jan 18, 2023, 5:01 PM IST | Last Updated Jan 18, 2023, 5:01 PM IST

ಅಮೆರಿಕಾದಲ್ಲಿ 'ವೀರ ಸಿಂಹ ರೆಡ್ಡಿ' ಸಿನಿಮಾದ ಶೋ ಅರ್ಧದಲ್ಲಿಯೇ ಮೊಟಕುಗೊಳಿಸಿ, ಪ್ರೇಕ್ಷಕರನ್ನು ಹೊರದಬ್ಬಿದ ಘಟನೆ ನಡೆದಿದೆ. ತೆಲುಗು ಅಭಿಮಾನಿಗಳು ಸಾಮಾನ್ಯವಾಗಿ ಭರ್ಜರಿ ಶಿಳ್ಳೆ ಹಾಕಿ ಗಲಾಟೆ ಮಾಡುತ್ತಾ ಪಕ್ಕ ನಮ್ಮ ಇಂಡಿಯನ್ ಶೈಲಿನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನು ನೋಡಿದ ಥಿಯೇಟರ್ ಮಾಲೀಕ ಶೋ ಅರ್ಧದಲ್ಲಿಯೇ ಮೊಟಕುಗೊಳಿಸಿ, ಪ್ರೇಕ್ಷಕರನ್ನು ಹೊರದಬ್ಬಿದ್ದಾರೆ.

ಅಭಿನಯ ಚಕ್ರವರ್ತಿ ಫ್ಯಾನ್ಸ್ ಗೆ ಗುಡ್ ನ್ಯೂಸ್: ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು?

Video Top Stories