Asianet Suvarna News Asianet Suvarna News

ಶುರುಲೇ ಮಾತಾಡೋಣ ಅನುಸ್ತು ಆದರೆ ಎದೆ ಡವಡವ ಅಂತು: ಅಂಬರೀಶ್ ಸಹೋದರಿ ಮಾತು

ರೆಬೆಲ್ ಸ್ಟಾರ್ ಅಂಬರೀಶ್ ಸಹೋದರಿ ರಂಜನಿ ಅವರ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಟೈಟಲ್ ಮತ್ತು ಆಡಿಯೋ ಲಾಂಚ್ ಮಾಡಲಾಗಿತ್ತು. ಈ ವೇಳೆ ರಂಜನಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿ ಕನ್ನಡ ಚಿತ್ರರಂಗವನ್ನು ಉಳಿಸಿ ಎಂದು ಹೇಳಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories