ಬೆಂಗಳೂರಿನಲ್ಲಿರುವ ಬೆಸ್ಟ್ ಸ್ಕೂಲ್‌ನಲ್ಲಿ ಮಕ್ಕಳಿದ್ದಾರೆ; ಫ್ಯಾಮಿಲಿ ಪ್ರೀತಿ ಬಗ್ಗೆ ಮಾತನಾಡಿದ ನಟಿ ಚೈತ್ರಾ ಪತಿ

ನಟಿ ಚೈತ್ರಾ ಹಳ್ಳಿಕೇರಿ ಸುದ್ದಿಗೋಷ್ಠಿ ನಡೆಸುವ ಮೂಲಕ ಪತಿ ಮತ್ತು ಮಾವ ಮಾಡಿರುವ ವಂಚನೆ ಬಗ್ಗೆ ಮಾತನಾಡಿದ್ದರು. ಇದಾದ ಒಂದು ದಿನಕ್ಕೆ ಪತಿ ಬಾಲಾಜಿ ಸುದ್ದಿಗೋಷ್ಠಿ ನಡೆಸಿ ಫ್ಯಾಮಿಲಿಯಲ್ಲಿ ನಡೆಯುತ್ತಿರುವ ಸಣ್ಣ ಪುಟ್ಟ ಜಗಳಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನನಗೆ ಮುತ್ತಿನಂತ ಮಕ್ಕಳಿದ್ದಾರೆ, ಚೆನ್ನಾಗಿ ಓದುತ್ತಿದ್ದಾರೆ ಬೆಂಗಳೂರಿನಲ್ಲಿರುವ ಬೆಸ್ಟ್‌ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ ಎಂದು ಬಾಲಾಜಿ ಹೇಳುತ್ತಿದ್ದಾರೆ.

First Published May 26, 2022, 3:24 PM IST | Last Updated May 26, 2022, 3:24 PM IST

ನಟಿ ಚೈತ್ರಾ ಹಳ್ಳಿಕೇರಿ ಸುದ್ದಿಗೋಷ್ಠಿ ನಡೆಸುವ ಮೂಲಕ ಪತಿ ಮತ್ತು ಮಾವ ಮಾಡಿರುವ ವಂಚನೆ ಬಗ್ಗೆ ಮಾತನಾಡಿದ್ದರು. ಇದಾದ ಒಂದು ದಿನಕ್ಕೆ ಪತಿ ಬಾಲಾಜಿ ಸುದ್ದಿಗೋಷ್ಠಿ ನಡೆಸಿ ಫ್ಯಾಮಿಲಿಯಲ್ಲಿ ನಡೆಯುತ್ತಿರುವ ಸಣ್ಣ ಪುಟ್ಟ ಜಗಳಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನನಗೆ ಮುತ್ತಿನಂತ ಮಕ್ಕಳಿದ್ದಾರೆ, ಚೆನ್ನಾಗಿ ಓದುತ್ತಿದ್ದಾರೆ ಬೆಂಗಳೂರಿನಲ್ಲಿರುವ ಬೆಸ್ಟ್‌ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ ಎಂದು ಬಾಲಾಜಿ ಹೇಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment