Asianet Suvarna News Asianet Suvarna News

ಶಿವಣ್ಣ ಎಲ್ಲೇ ಹೋದರೂ ಈ ದೇವರ ತಾಯಿತಾ ಜೊತೆಗಿರುತ್ತಂತೆ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ಭೈರಾಗಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಭೈರಾಗಿ ಪಾತ್ರದ ಬಗ್ಗೆ ಮತ್ತು ಯಾಕೆ ಪ್ರತಿಯೊಂದು ಸಿನಿಮಾದಲ್ಲೂ ತಾಯಿ ಸೆಂಟಿಮೆಂಟ್‌ ಇರುತ್ತದೆ ಎಂದು ಕೇಳಿದಕ್ಕೆ ಸರ್ಪ್ರೈಸಿಂಗ್ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಶಿವಣ್ಣ ಎಲ್ಲೇ ಹೊದರು ಈ ದೇವರ ತಾಯಿತಾ ಧರಿಸುತ್ತಾರಂತೆ.   
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories