ಪಾತ್ರ ಡಿಮ್ಯಾಂಡ್ ಮಾಡಿದ್ರೆ ಯಾರ್ ಹೊಡೆದರೂ ಹೊಡೆಸಿಕೊಳ್ಳಬೇಕು: ರಿಷಬ್ ಶೆಟ್ಟಿ
2004ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ ರಿಷಬ್ ಶೆಟ್ಟಿ ಸಿನಿಮಾ ನನ್ನ ಪರ್ಸನಲ್ ಜೀವನಕ್ಕೆ ಅನೇಕ ವಿಚಾರಗಳಲ್ಲಿ ಕನೆಕ್ಟ್ ಆಗುತ್ತದೆ ಎಂದಿದ್ದಾರೆ. ಅಲ್ಲದೆ ಹೀರೋ ಆಗಿ ತೆರೆ ಮೇಲೆ ಹೊಡೆಸಿಕೊಳ್ಳುವುದು ಯಾಕೆ ಎಂದು ಪ್ರಶ್ನೆ ಮಾಡಿದಕ್ಕೆ ಉತ್ತರಿಸಿದ್ದಾರೆ. ಅನ್ನದಾತರಾದ ನಿರ್ಮಾಪಕರು ಚಿತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ. 777 ಚಾರ್ಲಿ ಸಿನಿಮಾದಿಂದ ವೀಕ್ಷಕರು ಚಿತ್ರರಂಗಕ್ಕೆ ಬರುತ್ತಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment