Puneeth Rajkumar: ಹುಟ್ಟಿನಿಂದ ಸಾವಿನತನಕ, ಮನಮುಟ್ಟುವ ಅಪ್ಪು ಕುರಿತ ಸಾಕ್ಷ್ಯ ಚಿತ್ರಕ್ಕೆ ಕಿಚ್ಚನ ವಾಯ್ಸ್
ಸ್ಯಾಂಡಲ್‌ವುಡ್(Sandalwood) ಪವರ್‌ಸ್ಟಾರ್(Powerstar) ಅವರ ಅಗಲಿಕೆಗೆ ಅಭಿಮಾನಿಗಳು, ಗಣ್ಯರೂ, ಜನ ಸಮಾನ್ಯರೂ ನುಡಿನಮನ ಸಲ್ಲಿಸಿದ್ದಾರೆ. ಹುಟ್ಟಿ ಆರುತಿಂಗಳಿಗೇ ಬೆಳ್ಳಿ ತೆರೆಗೆ ಬಂದು ನಂತರದಲ್ಲಿ ಕನ್ನಡದ ಸಹಸ್ರ ಸಿನಿಪ್ರಿಯರನ್ನು ರಂಜಿಸಿದ ಪುನೀತ್ ರಾಜ್ ಕುಮಾರ್(Puneeth Rajkumar) ಪವರ್‌ಸ್ಟಾರ್ ಆಗುವ ಮೊದಲೇ ಕನ್ನಡಿಗರ ಮನದಲ್ಲಿ ಪುಟ್ಟ ರಾಜಕುಮಾರನಾಗಿ ರಾರಾಜಿಸಿ ಆಗಿತ್ತು. ಡ್ಯಾನ್ಸ್, ಸಾಹಸ, ಈಜು, ಅಭಿನಯ ಸೇರಿ ಎಲ್ಲದರಲ್ಲೂ ಸೈ ಎನಿಸಿದ್ದ ನಟ ಇಲ್ಲಿಯವರೆಗೆ 27 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪುನೀತ್ ಮನೆಗೆ ಹೋಗಬೇಕಾದವ್ರು ತಪ್ಪಿ ರಾಘಣ್ಣನ ಮನೆಗೆ ಹೋದ್ವಿ, ಆಮೇಲೇನಾಯ್ತು ?
ನಟನ ನುಡಿ ನಮನ ಕಾರ್ಯಕ್ರಮದಲ್ಲಿ ಮನಮುಟ್ಟಿದ ಸಾಕ್ಷ್ಯ ಚಿತ್ರವೊಂದನ್ನು ಪ್ರದರ್ಶಿಸಲಾಯಿತು. ಆ ಸಾಕ್ಷ್ಯ ಚಿತ್ರದಲ್ಲಿ ನಟನ ಹುಟ್ಟಿನಿಂದ ತೊಡಗಿ, ಬಾಲ್ಯ, ಸಿನಿಮಾ, ಪ್ರಶಸ್ತಿ ಎಲ್ಲವನ್ನೂ ಸ್ಪಷ್ಟವಾಗಿ ಜನರ ಮುಂದೆ ತೆರೆದಿಡಲಾಗಿತ್ತು. ಯಶಸ್ವಿ ಸಿನಿಮಾಗಳನ್ನು ಮಾಡಿದ ನಟನ ಅಗಲಿಕೆ ರಾಜ್ಯಕ್ಕೇ ಶಾಕ್. ಮನಮುಟ್ಟಿದ ಪುನೀತ್ ಅವರ ಕುರಿತ ಸಾಕ್ಷ್ಯ ಚಿತ್ರಕ್ಕೆ ವಾಯ್ಸ್ ಆವರ್ ಕೊಟ್ಟಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.