Karnataka Election Result :ಈ ಬಾರಿ ಹೆಚ್ಚು ಮತದಾನ: ಯಾರಿಗೆ ಸಿಹಿ ಸುದ್ದಿ.. ಯಾರಿಗೆ ಕಹಿ ಸುದ್ದಿ..?

ರಾಜ್ಯದಲ್ಲಿ ಈ ಬಾರಿ ಹೆಚ್ಚು ಮತದಾನವಾಗಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಈ ಮೂರು ಪಕ್ಷಗಳಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

First Published May 13, 2023, 9:33 AM IST | Last Updated May 13, 2023, 11:07 AM IST

ರಾಜ್ಯದಲ್ಲಿ ಈ ಬಾರಿ ಅತೀ ಹೆಚ್ಚು ಮತದಾನವಾಗಿದ್ದು, ಶೇ.73 ರಷ್ಟು ಮತಚಲಾವಣೆಯಾಗಿದೆ. ಇದರಿಂದ ಯಾರಿಗೆ ಲಾಭ-ನಷ್ಟ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.  ಈಗಾಗಲೇ ರಾಜ್ಯಾದ್ಯಂತ ಸ್ಟ್ರಾಂಗ್‌ ರೂಮ್‌ಗಳನ್ನು ಓಪನ್‌ ಮಾಡಿದ್ದು, ಮತ ಎಣಿಕೆ ಕಾರ್ಯ ಸಹ ಆರಂಭವಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಬಿಜೆಪಿ 86 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಕಾಂಗ್ರೆಸ್‌-117, ಜೆಡಿಎಸ್‌-19, ಇತರೆ-3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಂತಿಮವಾಗಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.  

ಇದನ್ನೂ ಓದಿ: karnataka election results 2023: ರಾಜ್ಯಾದ್ಯಂತ ಅಂಚೆಮತಗಳ ಎಣಿಕೆ ಆರಂಭ..

Video Top Stories