Suvarna Special: ದಕ್ಷಿಣ ಭಾರತದ ಹೆಬ್ಬಾಗಿಲಲ್ಲೇ ಮುಗ್ಗರಿಸಿದ ಬಿಜೆಪಿ: ಕಮಲಕ್ಕೆ ಪೆಟ್ಟು ಕೊಟ್ಟ ಸಿದ್ದು-ಡಿಕೆಶಿ ಜೋಡಿ!

ಆಡಳಿತ ವಿರೋಧಿ ಅಲೆಯಲ್ಲಿ ಎದ್ದು ಬಂದ ಕಾಂಗ್ರೆಸ್‌ ಜನಮಾನಸದಲ್ಲಿ ಅಭೂತಪೂರ್ವ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ. ಅವಿರತವಾಗಿ ಶ್ರಮ ಹಾಕಿದರೂ ಫಲ ಸಿಗದೆ ಜೆಡಿಎಸ್‌ ಮಕಾಡೆ ಮಲಗಿದೆ. 

First Published May 15, 2023, 11:01 AM IST | Last Updated May 15, 2023, 11:01 AM IST

ಬೆಂಗಳೂರು (ಮೇ.15): ಆಡಳಿತ ವಿರೋಧಿ ಅಲೆಯಲ್ಲಿ ಎದ್ದು ಬಂದ ಕಾಂಗ್ರೆಸ್‌ ಜನಮಾನಸದಲ್ಲಿ ಅಭೂತಪೂರ್ವ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ. ಅವಿರತವಾಗಿ ಶ್ರಮ ಹಾಕಿದರೂ ಫಲ ಸಿಗದೆ ಜೆಡಿಎಸ್‌ ಮಕಾಡೆ ಮಲಗಿದೆ. ಈ ಕರ್ನಾಟಕ ಚುನಾವಣಾ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ಹಿಂದೆ  ಕಾಂಗ್ರೆಸ್‌ನ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಕಾರಣಕರ್ತರು. ಹೌದು! ಕರ್ನಾಟಕದಲ್ಲಿ ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ತನ್ನ ಅಧಿಕಾರ ಸ್ಥಾಪನೆ ಮಾಡಿ ರಾಜ್ಯವನ್ನ ಮುನ್ನಡೆಸಲಿದೆ. ಇನ್ನು ದಕ್ಷಿಣ ಭಾರತದ ಹೆಬ್ಬಾಗಿಲಲ್ಲೇ ಬಿಜೆಪಿ ಮುಗ್ಗರಿಸಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಂಪ್ಲಿಟ್‌ ಡಿಟೈಲ್ಸ್‌ಗಾಗಿ ಈ ವಿಡಿಯೋವನ್ನು ವೀಕ್ಷಿಸಿ.

Video Top Stories