Asianet Suvarna News Asianet Suvarna News

ತೋಳ ಚಂದ್ರ ಗ್ರಹಣ : ಕರ್ನಾಟಕದ ನಾಯಕರಿಬ್ಬರಿಗೆ ರಾಜಾದೃಷ್ಟ

ವರ್ಷದ ಮೊದಲ ಗ್ರಹಣ ಸಂಭವಿಸುತ್ತಿದೆ. ಜನವರಿ 10 ರಂದು ಗ್ರಹಣ ಸಂಭವಿಸಲಿದೆ. 10ರ ರಾತ್ರಿ ದೀರ್ಘ ಗ್ರಹಣವಿದ್ದು, ಈ ಗ್ರಹಣದಲ್ಲಿ ವಿವಿಧ ರೀತಿಯ ಫಲಾ ಫಲಗಳಿವೆ ಎನ್ನಲಾಗಿದೆ.

 ರಾಜ್ಯದ ಇಬ್ಬರು ನಾಯಕರಿಗೆ ರಾಜಾದೃಷ್ಟ ತರಲಿದೆ ಚಂದ್ರ ಗ್ರಹಣ, ತೋಳಗ್ರಹಣದಿಂದ ಓರ್ವ ನಾಯಕಗೆ ಪಟ್ಟಾಭಿಷೇಕ ನಡೆದರೆ ಮತ್ತೋರ್ವ ನಾಯಕನಿಗೆ ಸಮಸ್ಯೆಗಳು ದೂರಾಗಲಿವೆ. 

ಹಾಗಾದ್ರೆ ರಾಜ್ಯ ಆ ದೊಡ್ಡ ನಾಯಕರಿಬ್ಬರು ಯಾರು..? ಇಲ್ಲಿದೆ ಮಾಹಿತಿ. 

ಬೆಂಗಳೂರು [ಜ.10] : ವರ್ಷದ ಮೊದಲ ಗ್ರಹಣ ಸಂಭವಿಸುತ್ತಿದೆ. ಜನವರಿ 10 ರಂದು ಗ್ರಹಣ ಸಂಭವಿಸಲಿದೆ. 10ರ ರಾತ್ರಿ ದೀರ್ಘ ಗ್ರಹಣವಿದ್ದು, ಈ ಗ್ರಹಣದಲ್ಲಿ ವಿವಿಧ ರೀತಿಯ ಫಲಾ ಫಲಗಳಿವೆ ಎನ್ನಲಾಗಿದೆ.

ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?...

 ರಾಜ್ಯದ ಇಬ್ಬರು ನಾಯಕರಿಗೆ ರಾಜಾದೃಷ್ಟ ತರಲಿದೆ ಚಂದ್ರ ಗ್ರಹಣ, ತೋಳಗ್ರಹಣದಿಂದ ಓರ್ವ ನಾಯಕಗೆ ಪಟ್ಟಾಭಿಷೇಕ ನಡೆದರೆ ಮತ್ತೋರ್ವ ನಾಯಕನಿಗೆ ಸಮಸ್ಯೆಗಳು ದೂರಾಗಲಿವೆ. 

ಹಾಗಾದ್ರೆ ರಾಜ್ಯ ಆ ದೊಡ್ಡ ನಾಯಕರಿಬ್ಬರು ಯಾರು..? ಇಲ್ಲಿದೆ ಮಾಹಿತಿ.