Asianet Suvarna News Asianet Suvarna News

Political Express: ಬಿಜೆಪಿ ಸೇರಲು ಸಜ್ಜಾದ್ರಾ ಮುಸ್ಲಿಮ್ ನಾಯಕ?

ಮಾಜಿ ಸಚಿವ ರೋಷನ್ ಬೇಗ್ ರಾಜಕೀಯ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಸೇರ್ಪಡೆ ಆಗಲು ರೋಷನ್ ಬೇಗ್ ಪ್ಲಾನ್‌ ಮಾಡಿಕೊಂಡಿದ್ದಾರೆ.

ಬೆಂಗಳೂರು (ಮಾ.21): ಮಾಜಿ ಸಚಿವ ರೋಷನ್ ಬೇಗ್ ರಾಜಕೀಯ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಸೇರ್ಪಡೆ ಆಗಲು ರೋಷನ್ ಬೇಗ್ ಪ್ಲಾನ್‌ ಮಾಡಿಕೊಂಡಿದ್ದಾರೆ.

ಬಿಜೆಪಿ ಆಯೋಜನೆ ಮಾಡಿರುವ ಸಭೆಗಳಲ್ಲಿ ರೋಷನ್ ಬೇಗ್ ಭಾಗಿ ಆಗಿದ್ದಾರೆ. ಬಿಜೆಪಿಉ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು,‌ ಪ್ರಭಾರಿಗಳು ಭಾಹವಹಿಸಿದ್ದ ಸಭೆಯಲ್ಲಿ ರೋಷನ್ ಬೇಗ್ ಭಾಗಿಯಾಗಿದ್ದರು. ದೆಹಲಿಯಲ್ಲಿ ಮಾ.15 ರಂದು ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಶಿವಾಜಿನಗರ ಕ್ಷೇತ್ರದಲ್ಲಿ ಪುತ್ರ ರೂಮಾನ್ ಬೇಗ್ ಗೆ ಟಿಕೆಟ್ ಪಡೆಯಲು ಯತ್ನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ರಾಜಕೀಯ ನಿರ್ಧಾರ ಪ್ರಕಟಕ್ಕೆ ರೋಷನ್ ಬೇಗ್ ಮುಂದಾಗಿದ್ದಾರೆ.
 

Video Top Stories