Asianet Suvarna News Asianet Suvarna News

ನೂತನ ಶಾಸಕರಿಗೆ ಮಾತ್ರ: ಆ ಒಂದು ಸಭೆಯಿಂದಲೇ ಮೂವರಿಗೆ ಮಂತ್ರಿಗಿರಿ ಮಿಸ್?

ಮೊದಲು 13 ಜನರಿಗೆ ಅಂದ್ರೆ 10 ನೂತನ ಶಾಸಕರು ಹಾಗೂ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಫಿಕ್ಸ್ ಆಗಿತ್ತು. ಆದ್ರೆ, ಇದೀಗ ಕೊನೆಗಳಿಗೆಯಲ್ಲಿ ನಡೆದ ಆ ಒಂದು ಮೀಟಿಂಗ್ ನಿಂದ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

ಬೆಂಗಳೂರು, [ಫೆ.05]: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯ ಸಂಪುಟ ವಿಸ್ತರಣೆ ನಡೆಯಲಿದ್ದು, ಪ್ರಮಾಣ ವಚನ ಸ್ವೀಕರಿಸಲು ನೂತನ 10 ಶಾಸಕರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಭಾವೀ ಸಚಿವರಿಗೆ ಸಿಎಂ ಕಾಲಿಂಗ್: ಪ್ರಮಾಣವಚನಕ್ಕೆ ಬರುವಂತೆ ಬುಲಾವ್

ಈ ಮೊದಲು 13 ಜನರಿಗೆ ಅಂದ್ರೆ 10 ನೂತನ ಶಾಸಕರು ಹಾಗೂ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಫಿಕ್ಸ್ ಆಗಿತ್ತು. ಆದ್ರೆ, ಇದೀಗ ಕೊನೆಗಳಿಗೆಯಲ್ಲಿ ನಡೆದ ಆ ಒಂದು ಮೀಟಿಂಗ್ ನಿಂದ ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.

Video Top Stories