Asianet Suvarna News Asianet Suvarna News

ಹೊಸ ಬೇಡಿಕೆ ಮುಂದಿಟ್ಟ ಸಾಹುಕಾರ, ಇಲ್ದಿದ್ರೆ ರಾಜೀನಾಮೆ ಎಚ್ಚರ

  • ಗೋಕಾಕ್ ಶಾಸಕ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಕೊಳಿ ಹೊಸ ವರಸೆ
  • ನನಗೇನೋ ಮಂತ್ರಿ ಸ್ಥಾನ ಸಿಕ್ತು ಆದರೆ ಸ್ನೇಹಿತನ ಕಥೆ ಎನು? 
  • ಹೊಸ ಬೇಡಿಕೆ ಮುಂದಿಟ್ಟ ಗೋಕಾಕ್ ಸಾಹುಕಾರ

ಬೆಂಗಳೂರು (ಫೆ.22): ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಕೊಳಿ ಹೊಸ ವರಸೆ ಈಗ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನನಗೇನೋ ಮಂತ್ರಿ ಸ್ಥಾನ ಸಿಕ್ತು ಆದರೆ ಸ್ನೇಹಿತ, ಅಥಣಿ ಶಾಸಕ ಮಹೆಶ್ ಕುಮಟಳ್ಳಿ ಕಥೆ ಎನು? ಎಂದು ಕೇಳುತ್ತಿದ್ದಾರೆ. 

ಇದನ್ನೂ ನೋಡಿ | ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್

ಅದಕ್ಕಾಗಿ ಪಕ್ಷದ ನಾಯಕರ ಮುಂದೆ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಗೋಕಾಕ್‌ನ ಸಾಹುಕಾರ! ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ |  ಪವರ್ ಬೇಕೆ ಬೇಕ್ : ಬಿಜೆಪಿಯ ಪಂಚಮಸಾಲಿ ಶಾಸಕರಿಂದ ಮಾಸ್ಟರ್‌ ಸ್ಟ್ರೋಕ್

"

 

Video Top Stories