Asianet Suvarna News Asianet Suvarna News

ಹೆಬ್ಬಾಳ್ಕರ್ ಸೋಲಿಸಲು ಸಾಹುಕಾರ್ ತಂತ್ರ; ಬೆಳಗಾವಿಯಲ್ಲಿ ಆಪರೇಶನ್ ಕಮಲ ಶುರು..!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ಶುರುವಾಗಿದೆ. ಲಕ್ಷ್ಮೀ ಹೆಬ್ಬಳ್ಕರ್‌ ಅವರನ್ನು ಸೋಲಿಸಲು ಸಾಹುಕಾರ್ ತಂತ್ರ ರೂಪಿಸುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅನಗೋಳ್ಕರ್‌ರನ್ನು ಸಾಹುಕಾರ್ ಬಿಜೆಪಿಯತ್ತ ಸೆಳೆದಿದ್ದಾರೆ. 

Nov 30, 2020, 1:19 PM IST

ಬೆಂಗಳೂರು (ನ. 30): ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ಶುರುವಾಗಿದೆ. ಲಕ್ಷ್ಮೀ ಹೆಬ್ಬಳ್ಕರ್‌ ಅವರನ್ನು ಸೋಲಿಸಲು ಸಾಹುಕಾರ್ ತಂತ್ರ ರೂಪಿಸುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಅನಗೋಳ್ಕರ್‌ರನ್ನು ಸಾಹುಕಾರ್ ಬಿಜೆಪಿಯತ್ತ ಸೆಳೆದಿದ್ದಾರೆ. 

ಡಿಕೆಶಿ 'ಸಿ.ಡಿ' ಸಮರಕ್ಕೆ ಇಂದು ಉತ್ತರ ಕೊಡ್ತಾರಾ ಸಂತೋಷ್?

ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಕೃಷ್ಣಾ ಅನಗೋಳ್ಕರ್ ರಾಜಿನಾಮೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್ ಮುಖಂಡರು ರಾಜಿನಾಮೆ ನೀಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.