ರಾಹುಲ್ ಗಾಂಧಿ ರಿಟರ್ನ್ಸ್: ಅನರ್ಹತೆಗೆ ಅವಸರ, ಅರ್ಹ ಮಾಡಲು ವಿಳಂಬ ಯಾಕೆ?

'ಮೋದಿ ಸರ್‌ನೇಮ್' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿತ್ತು. ಇದರಿಂದ ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ ಎಂಬ ಸುದ್ದಿಯಿತ್ತು. ಹಾಗಾದರೆ ರಾಹುಲ್ ಗಾಂಧಿ ಅನರ್ಹತೆ ವಾಪಾಸ್‌ ಯಾವಾಗ?

First Published Aug 5, 2023, 8:44 PM IST | Last Updated Aug 5, 2023, 8:44 PM IST

ಬೆಂಗಳೂರು (ಆ.05): 'ಮೋದಿ ಸರ್‌ನೇಮ್' ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿತ್ತು. ಇದರಿಂದ ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ ಎಂಬ ಸುದ್ದಿಯಿತ್ತು. ಹಾಗಾದರೆ ರಾಹುಲ್ ಗಾಂಧಿ ಅನರ್ಹತೆ ವಾಪಾಸ್‌ ಯಾವಾಗ? ಅವಿಶ್ವಾಸ ನಿರ್ಣಯದ ಚರ್ಚೆಗೆ ಬರಲ್ವಾ ರಾಹುಲ್? ಅನರ್ಹತೆಗೆ ಅವಸರ, ಅರ್ಹ ಮಾಡಲು ವಿಳಂಬ ಯಾಕೆ? ಸೋಮವಾರ ರಾಹುಲ್‌ ಅನರ್ಹತೆ ವಾಪಾಸಾಗುತ್ತಾ? ಅನರ್ಹತೆ ಪಾಲಿಟಿಕ್ಸ್! ಸುಪ್ರೀಂ ತೀರ್ಪು I.N.D.I.A ಕೂಟಕ್ಕೆ ಬಿಗ್ ಬೂಸ್ಟ್, ರಾಹುಲ್ Vs ಮೋದಿ ಕದನವಾದರೆ ಬಿಜೆಪಿಗೆ ಲಾಭ?  2024ಕ್ಕೆ ರಾಹುಲ್ Vs ಮೋದಿ ಫೈಟ್? ಈ ಎಲ್ಲ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.