Party Rounds: ರಾಜ್ಯ ರಾಜಕಾರಣದ ಮಹಾ Exclusive ಸುದ್ದಿ: ಏನಿರಬಹುದು?

ರಾಜ್ಯ ರಾಜಕಾರಣದಲ್ಲಿ ಅತಿದೊಡ್ಡ ಸಂಚಲನ ಸೃಷ್ಟಿಸೋ  ಅತಿದೊಡ್ಡ ಬ್ರೇಕಿಂಗ್ ನ್ಯೂಸ್‌ನ್ನು ಏಷ್ಯಾನೆಟ್ ಸುವರ್ಣ ಪಾರ್ಟಿ ರೌಂಡ್ಸ್‌ನಲ್ಲಿ ತೋರಿಸುತ್ತಿದೆ.  ಈ ಸುದ್ದಿಯು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಿದೆ. 

First Published Sep 7, 2023, 6:36 PM IST | Last Updated Sep 7, 2023, 6:37 PM IST

ಬೆಂಗಳೂರು (ಸೆ.07): ರಾಜ್ಯ ರಾಜಕಾರಣದಲ್ಲಿ ಅತಿದೊಡ್ಡ ಸಂಚಲನ ಸೃಷ್ಟಿಸೋ  ಅತಿದೊಡ್ಡ ಬ್ರೇಕಿಂಗ್ ನ್ಯೂಸ್‌ನ್ನು ಏಷ್ಯಾನೆಟ್ ಸುವರ್ಣ ಪಾರ್ಟಿ ರೌಂಡ್ಸ್‌ನಲ್ಲಿ ತೋರಿಸುತ್ತಿದೆ.  ಈ ಸುದ್ದಿಯು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಿದೆ. ಇದು ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಂಬಂಧಿಸಿದ ಸುದ್ದಿಯಾಗಿದ್ದು, ಏಕಾಏಕಿಯಾಗಿ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದಾರೆ. ಹೆಚ್ಚಿನ  ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.