Asianet Suvarna News Asianet Suvarna News

ದಳಪತಿಗಳ ಕೋಟೆಗೆ ಮಾಜಿ ಸಿಎಂ: ಸಿದ್ದರಾಮಯ್ಯನವರನ್ನ ನೋಡಲು ಮುಗಿಬಿದ್ದ ಜನ

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಹಾಸನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ಸಿದ್ದರಾಮಯ್ಯನವರನ್ನ ನೋಡಲು ಮುಗಿಬಿದ್ದಿದ್ದಾರೆ.

ಹಾಸನ, (ನ.24): ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಹಾಸನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ಸಿದ್ದರಾಮಯ್ಯನವರನ್ನ ನೋಡಲು ಮುಗಿಬಿದ್ದಿದ್ದಾರೆ.

BJP ಸಭೆಯಲ್ಲಿ ಕಾಂಗ್ರೆಸ್ ನಾಯಕ, ಚಂಡಮಾರುತ ಭೀತಿಯಲ್ಲಿ ಕರ್ನಾಟಕ; ನ.24ರ ಟಾಪ್ 10 ಸುದ್ದಿ!

ಕೊರೋನಾ, ಸಮಾಜಿಕ ಅಂತರ ಲೆಕ್ಕವಿಲ್ಲದೇ ಸಿದ್ದರಾಮಯ್ಯನವರನ್ನ ನೋಡಲು ಮನೆಯೊಳಗೆ ನುಗ್ಗಿದ್ದಾರೆ.

Video Top Stories