Asianet Suvarna News Asianet Suvarna News

ದೇವಸ್ಥಾನಗಳು ಕರ್ನಾಟಕ ಸಂಸ್ಕೃತಿಯ ಪ್ರತೀಕ: ಸಿಎಂ ಇಬ್ರಾಹಿಂ

Sep 14, 2021, 5:53 PM IST

ಬೆಂಗಳೂರು, (ಸೆ.14): ನಂಜನಗೂಡು ದೇವಾಲಯ ತೆರವು ವಿಚಾರ ತಾರಕಕ್ಕೇರಿದೆ. ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಕೋರ್ಟ್ ಆದೇಶ ವಾಪಸ್ ಪಡೆಯಲು ಸರ್ಕಾರ ಮನವಿ ಮಾಡಲಿ ಎಂದು ಸಲಹೆ ನೀಡಿದರು.

'ಹಬ್ಬದ ದಿನವೇ ದೇಗುಲ ನೆಲಸಮ ಮಾಡಿದ್ದು ಅತೀವ ನೋವು ತಂದಿದೆ'

ದೇವಸ್ಥಾನ ಹಿಂದೂಗಳಿಗೆ ಮಾತ್ರ ಭಾವನಾತ್ಮಕ ವಿಚಾರ ಅಲ್ಲ. ದೇವಸ್ಥಾನಗಳು ಕೇವಲ ಹಿಂದೂಗಳ ಸಂಸ್ಕೃತಿಯ ಪ್ರತಿಬಿಂಬವಲ್ಲ. ಅವು ಕರ್ನಾಟಕ ಸಂಸ್ಕೃತಿತ ಪ್ರತೀಕ ಎಂದರು.