ಡಿಕೆಶಿ ಮೇಲೆ ಮುನಿಸಿಕೊಂಡ ಸಿದ್ದರಾಮಯ್ಯ : ಅಸಮಾಧಾನ ಬಹಿರಂಗ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಮುನಿಸಿಕೊಂಡಿದ್ದಾರೆ. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

First Published Sep 27, 2020, 9:20 AM IST | Last Updated Sep 27, 2020, 9:20 AM IST

ಬೆಂಗಳೂರು (ಸೆ.27) : ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಒಪ್ಪಿಗೆ ನೀಡದ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಭೂಸುಧಾರಣೆ ಬಗ್ಗೆ ಜೆಡಿಎಸ್‌ ದ್ವಂದ್ವ ನಿಲುವು: ಹೊರಗೆ ವಿರೋಧ, ಸದನದೊಳಗೆ ಬೆಂಬಲ

ಡಿಕೆಶಿ ಮಾನಾಡಿದ್ದಕ್ಕೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿ ಸದನದಿಂದ ಹೊರನಡೆದಿದ್ದಾರೆ.