ಸಿಂ'ಹಾಸನ' ಟಿಕೆಟ್‌ ಫೈಟ್‌, ಸ್ವರೂಪ್‌ಗೆ ಕೊಕ್ ಭವಾನಿಗೆ ಟಿಕೆಟ್‌..?

ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ  ಟಿಕೆಟ್‌ ಫೈಟ್‌ ನಿಲ್ಲುತ್ತಿಲ್ಲವಾಗಿದ್ದು,  ದಿನಕ್ಕೊಂದು ಬೆಳವಣಿಗೆಗಳ ನಡುವೆ ಈಗ ಮತ್ತೊಂದು ಟ್ವಿಸ್ಟ್‌ ನೀಡಿದೆ ಜೆಡಿಎಸ್‌. 

First Published Mar 28, 2023, 11:36 AM IST | Last Updated Mar 28, 2023, 11:36 AM IST

ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ  ಟಿಕೆಟ್‌ ಫೈಟ್‌ ನಿಲ್ಲುತ್ತಿಲ್ಲವಾಗಿದ್ದು,  ದಿನಕ್ಕೊಂದು ಬೆಳವಣಿಗೆಗಳ ನಡುವೆ ಈಗ ಮತ್ತೊಂದು ಟ್ವಿಸ್ಟ್‌ ನೀಡಿದೆ ಜೆಡಿಎಸ್‌.  ಇನ್ನು ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ ಇರುವ ಪುಸ್ತಕ ಒಂದನ್ನು  ಪಕ್ಷದ ಜಿಲ್ಲಾ ಘಟಕ ಬಿಡುಗಡೆ ಮಾಡಿದ್ದು, ಅದರಲ್ಲಿ ಜಿಲ್ಲೆಯ ಇತರ ನಾಯಕರ ಜೊತೆ ಭವಾನಿ ರೇವಣ್ಣ ಅವರ ಫೋಟೋ ಕೂಡ ಇದೆ.  ಇದು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಭವಾನಿ ರೇವಣ್ಣ  ಅವರನ್ನೇ ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಅಂತ ತೀರ್ಮಾನಿಸಲಾಗಿದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. 
 

Video Top Stories