Chittapura Election Result 2023: ಮಹಾ ಜನತೆ ಮತ್ತು ನಾಯಕರು ನನ್ನ ಗೆಲುವಿಗೆ ಕಾರಣವೆಂದ ಪ್ರಿಯಾಂಕ್ ಖರ್ಗೆ

ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್‌ ಖರ್ಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಮಣಿಕಾಂತ್‌ ರಾಠೋಡ್‌ ಅವರನ್ನ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.

First Published May 13, 2023, 4:14 PM IST | Last Updated May 13, 2023, 4:46 PM IST

ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್‌ ಖರ್ಗೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಮಣಿಕಾಂತ್‌ ರಾಠೋಡ್‌ ಅವರನ್ನ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.ಮಹಾ ಜನತೆ ಮತ್ತು  ಕಾಂಗ್ರೆಸ್‌ ನಾಯಕರು ನನ್ನ ಗೆಲುವಿಗೆ ಕಾರಣ ಎಂದು  ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ  . ಮಾಧ್ಯಮದ ಜತೆ ಮಾತನಾಡಿದ ಅವರು ನಾಯಕರು ಸ್ಪೂರ್ತಿ ನೀಡಿ,  ಬೆನ್ನೆಲುಬಾಗಿ ನಿಂತಿದ್ದಾರೆ. ಕರ್ನಾಟಕ ಕಲ್ಯಾಣದಲ್ಲಿ  ಹೆಚ್ಚಿನ ಸೀಟ್‌ ಬಂದ ಹಾಗೇ  ಕ್ಯಾಬಿನೆಟ್  ಪ್ರಾತಿನಿಧ್ಯ ನೀಡುತ್ತದೆ. ನೂರಕ್ಕೆ ನೂರಷ್ಟು ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸೀಗುತ್ತೆ. ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ದಿ ಕುಂಟಿತವಾಗಿದ್ದು ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.  

Video Top Stories