Asianet Suvarna News Asianet Suvarna News

Video: JDS ರೋಡ್ ಶೋಗೆ ಬಂದವರು ಹಣ ಹಂಚುತ್ತಿದ್ದವರ ಮೇಲೆ ಮುಗಿಬಿದ್ರು..!

ರಾಜ್ಯದಲ್ಲಿ ಉಪಚುನಾವಣೆ ಕಣ ದಿನೇದಿನೇ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ  ಆಮೀಷ ಒಡ್ಡುತ್ತಿರುವುದಹ ಜೋರಾಗಿದೆ. ಅದರಂತೆ ಹುಣಸೂರಿನಲ್ಲಿ ಜೆಡಿಎಸ್ ರೋಡ್ ಶೋಗೆ ಜನರನ್ನು ಕರೆತಂದಿದ್ದಾರೆ. ಬಳಿಕ ಜನರು ಹಣ ಹಂಚುತ್ತಿದ್ದವರ ಮೇಲೆ ಮುಗಿಬಿದ್ದಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ವಿಡಿಯೋನಲ್ಲಿ ನೋಡಿ..

ಮೈಸೂರು(ನ. 17): ರಾಜ್ಯದಲ್ಲಿ ಉಪಚುನಾವಣೆ ಕಣ ದಿನೇದಿನೇ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ  ಆಮೀಷ ಒಡ್ಡುತ್ತಿರುವುದಹ ಜೋರಾಗಿದೆ. 

ಅದರಂತೆ ಹುಣಸೂರಿನಲ್ಲಿ ಜೆಡಿಎಸ್ ರೋಡ್ ಶೋಗೆ ಜನರನ್ನು ಕರೆತಂದಿದ್ದಾರೆ. ಬಳಿಕ ಜನರು ಹಣ ಹಂಚುತ್ತಿದ್ದವರ ಮೇಲೆ ಮುಗಿಬಿದ್ದಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ವಿಡಿಯೋನಲ್ಲಿ ನೋಡಿ..